inside track
ನಾಮವಾಚಕ
  1. ಒಳಪಥ; ಒಳಹಾದಿ; ರೇಸಿನ ಪಥದಲ್ಲಿ ಬಾಗಿನಿಂದಾಗಿ ಉದ್ದ ಕಡಮೆಯಾಗಿರುವ ಒಳಸುತ್ತು, ಹಾದಿ.
  2. ಅನುಕೂಲದ ಸ್ಥಾನ; ಪ್ರಾಧಾನ್ಯ.